ಕಣ್ಣು ಮುಚ್ಚಿ ಮಾಡಬಹುದಾದ(ಬ್ಲೈಂಡ ಫೋಲ್ಡ)ಕ್ರೀಯೆಗಳು
-
ಬಣ್ಣಗಳನ್ನು ಅಂಕಿಗಳನ್ನು ಆಕಾರಗಳನ್ನು ಗುರುತಿಸುವುದು
-
ದಿನ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವುದು/ನೋಟಿನಲ್ಲಿರುವ ಸಿರಿಯಲ್ ನಂಬರನ್ನು ಹೇಳುವುದು,
-
ಚಿತ್ರಕ್ಕೆ ಬಣ್ಣ ತುಂಬುವುದು/ಎಸ್ ಎಮ್ ಎಸ್ ಓದುವುದು.
-
ಸೈಕಲಿಂಗ/ವಾಕಿಂಗ
ಮಿಡ್ ಬ್ರೇನ್ ಆಕ್ಟಿವೇಶನ ಅಥವಾ ಥರ್ಡ ಆಯ್ ಆಕ್ಟಿವೇಶನ ನ ಲಾಭಗಳು.
-
ನೆನಪಿನ ಶಕ್ತಿ
-
ಏಕಾಗ್ರತೆ
-
ಆತ್ಮ ವಿಶ್ವಾಸ
-
ಸಚಿತ್ರ ನೆನಪು
-
ಗ್ರಹಿಸಿಕೊಳ್ಳುವ ಸಾಮರ್ಥ್ಯ
-
ತಾರ್ಕಿಕ ಆಲೋಚನೆ
-
ಆಟೋಟ ಸಾಮರ್ಥ್ಯ
-
IQ-EQ ಮ್ಯಾನೆಜಮೆಂಟ
-
ಮೆದುಳಿನ ಎಡ ಮತ್ತು ಬಲಭಾಗಗಳ ಸಮತೋಲನ
-
ಸುಪ್ತ ಮನಸ್ಸಿನ ಅದ್ಭುತ ಶಕ್ತಿಗಳು
-
ಮಕ್ಕಳು ಸ್ವಾವಲಂಬಿಗಳಾಗುತ್ತಾರೆ.
D.M.I.T
ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಮಗು ಮುಂದಿನ ಸಚಿನ ತಂಡೂಲ್ಕರ,ಅಬ್ದುಲ್ ಕಲಾಂ,ಕಲ್ಪನಾ ಚಾವ್ಲಾ,ಕಿರಣ ಬೇಡಿ...ಇವರ ತರಹ ಆಗಲಿ ಎಂದು ಅಂದುಕೊಂಡಿರುತ್ತಾರೆ.
ಆದರೆ
ಅವರು ನಿಜವಾಗಿ ಏನಾಗುವಂತೆ ಅವರ ಮೆದುಳಿನ ಸಂರಚನೆ ಆಗಿದೆ?,ಅವರಲ್ಲಿ ಹುಟ್ಟಿನಿಂದ ಉಡುಗೊರೆಯಾಗಿ ಬಂದಿರುವ ವಿಶೇಷತೆ(ಟ್ಯಾಲೆಂಟ)ಗಳು ಯಾವವು?ಎಂಬುದನ್ನು ತಿಳಿದುಕೊಂಡು ಅವರ ಮುಂದಿನ ಜೀವನವನ್ನು ಸುಗಮವಾಗಿಸಿ,ಅವರಿಗೆ ಸಹಾಯಮಾಡಲು ನೀವು ಈ ಪರೀಕ್ಷೆ ಮಾಡಿಸಿ.
ಬ್ರೇನ್ ಮಾಸ್ಟರ್
-
ನಿಮ್ಮ ಮಕ್ಕಳ ನೆನಪಿನ ಶಕ್ತಿಯನ್ನು 300ಪಟ್ಟು ಹೆಚ್ಚಿಸುವುದು.
-
ಪುಸ್ತಕದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸುಲಭ ವಿಧಾನಗಳು
-
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯಕವಾಗಿ ಬೇಕಾಗಿರುವ ತಾರ್ಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
-
ಲೆಕ್ಕಗಳನ್ನು ಬಿಡಿಸುವ ವಿಧಾನಗಳು
-
ವರ್ಗ ಮತ್ತು .ವರ್ಗ ಮೂಲಗಳಿಗೆ ಸೆಕೆಂಡಿನಲ್ಲಿ ಉತ್ತರಿಸುವ ಅದ್ಬುತ ಮಾನಸಿಕ ಸಾಮರ್ಥ್ಯ.
ರೂಬಿಕ್ ಕ್ಯೂಬ್
-
ನ್ಯೂರಾನ್ ಗಳ ಸಂಖ್ಯೆ ಹೆಚ್ಚುತ್ತದೆ.ಇದರಿಂದ ಮೆದುಳಿನ ಪರಿಪೂರ್ಣ ಬೆಳವಣಿಗೆಯಗುತ್ತದೆ.
-
ಮಕ್ಕಳಲ್ಲಿ ಕ್ಲಿಷ್ಟತೆಯನ್ನು ನಿವಾರಿಸುತ್ತದೆ.
-
ತಾಳ್ಮೆಯನ್ನು ತರುತ್ತದೆ.
-
ಮೆದುಳಿನ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
-
ಗುರಿಯನ್ನು ತಲುಪಲು ಏನು ಮಾಡಬೇಕು ಎಂಬ ಉಪಾಯಗಳನ್ನು ಕಂಡುಕೊಳ್ಳುತ್ತಾರೆ
ಮಿಡ್ ಬ್ರೇನ್ ಎಂದರೇನು?
ಮೆದುಳಿನ ಎಡ ಮತ್ತು ಬಲಭಾಗಗಳ ಮಧ್ಯದಲ್ಲಿ ವಿದ್ಯುತ್ ಸಂಚಲನೆಯನ್ನು ಸರಿಯಾದ ರೀತಿಯಲ್ಲಿ ನಡೆಯುವಂತೆ ಮಾಡುತ್ತದೆ. ಮೆದುಳಿನ ಎರಡೂ ಭಾಗಗಳ ಸಂಪೂರ್ಣ ಉಪಯೋಗ ಪಡೆಯಲು ಮಿಡ್ ಬ್ರೇನನ್ನು ಕ್ರೀಯಾಶೀಲ ಗೊಳಿಸಬೇಕಾಗುತ್ತದೆ. ಒಂದು ಸಲ ಮಿಡ್ ಬ್ರೇನನ್ನು ಕ್ರೀಯಾಶೀಲ ಗೊಳಿಸಿದರೆ ಜೀವನ ಪರ್ಯಂತ ಮೆದುಳಿನ ಎಡ ಮತ್ತು ಬಲಭಾಗಗಳು ಸರಳವಾಗಿ ಕಾರ್ಯನಿರ್ವಹಿಸುತ್ತವೆ.ಇದರಿಂದ ಮೆದುಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತಾಗಿ ಸುಪ್ತ ಸಾಮರ್ಥ್ಯಗಳು ಜಾಗೃತಕೊಳ್ಳುತ್ತವೆ.
© 2023 by www.aimyug.com
Proudly created with Wix.com
Our Branches